软件介绍
ಯಕ್ಷಗಾನಾಸಕ್ತರಿಗೆ ಸಿಹಿ ಸುದ್ದಿ : ಇತ್ತೀಚಿಗಿನ ಬೇಡಿಕೆಗನುಸಾರವಾಗಿ ಮೂಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮದ ಯಕ್ಷಪ್ರೇಮಿಗಳು "ಯಕ್ಷನಾದ" ಎಂಬ ಹೊಸ ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಲೇ
ಸ್ಟೋರ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದು ಶ್ರುತಿ ಪೆಟ್ಟಿಗೆಗೆ ಸಮನಾಗಿ ಕಾರ್ಯ ನಿರ್ವಹಿಸಲಿದ್ದು ಈ ಅಪ್ಲಿಕೇಶನ್ ಎಲ್ಲಾ ಆಂಡ್ರಾಯ್ಡ್ ವರ್ಷನ್ ಸಪೋರ್ಟ್ ಮಾಡಲಿದೆ. ಕಾಲಕಾಲಕ್ಕೆ ಅಪ್ಲಿಕೇಶನ್ ಅಪ್ಡೇಟ್
ಆಗಲಿದ್ದು ಉತ್ತಮ ಗ್ರಾಹಕ ಸೇವೆ ಒದಗಿಸಲಿದೆ. ಯಕ್ಷಾಭಿಮಾನಿಗಳು ಇದರ ಸದುಪಯೋಗಪಡಿಸಿಕೊಂಡು ತಮ್ಮ ಅಮೂಲ್ಯವಾದ ಸಲಹೆ ಸೂಚನೆಯನ್ನು ನೀಡಬೇಕಾಗಿ ವಿನಂತಿ. YakshaNaada

历史版本
- 03/07/2020: YakshaNaada - ಯಕ್ಷನಾದ 1.3
- 报告一个新版本
- 软件名称: YakshaNaada - ಯಕ್ಷನಾದ
- 软件分类: 音乐音频
- APK名称: com.lovoctech.yakshanaada
- 最新版本: 1.3
- 支持ROM: 4.1及更高版本
- 软件大小 : 24.43 MB
- 更新日期: 2020-03-07